| - |
• ಒಂದು ವೇಳೆ ಭಾರತದಲ್ಲಿರುವ ಈ ಹೈ ಕಮೀಶನ್ ಅಥವಾ ಯಾವುದೇ ಡೆಪ್ಯುಟಿ ಹೈ ಕಮೀಶನ್ ಯುಕೆ ವೀಸಾಸ್ ನಿಂದ ನೀವು ಪಡೆದ ಸೇವೆಯ ಬಗೆಗೆ ಯಾವುದೇ ದೂರು ಸಲ್ಲಿಸಲು ನೀವು ಬಯಸುವುದಾದಲ್ಲಿ, ದಯವಿಟ್ಟು ನಿಮ್ಮ ದೂರನ್ನು ಲಿಖಿತವಾಗಿ ಡೈರೆಕ್ಟರ್ ವೀಸಾ ಸರ್ವೀಸಸ್ ವೀಸಾ ಡಿಪಾರ್ಟಮೆಂಟ್, ಬ್ರಿಟೀಶ್ ಹೈ ಕಮೀಶನ್, ಶಾಂತಿಪಥ್, ಚಾಣಾಕ್ಯಪುರಿ ನವದೆಹಲಿ 110021 ಈ ವಿಳಾಸಕ್ಕೆ ಕಳುಹಿಸಿ ಅಥವಾ ಈ ಮೇಲ್ ಮೂಲಕ visqry.newdelhi@fco.gov.ukಗೆ ಕಳುಹಿಸಿ .
|
| |
|
| - |
• ಒಂದು ವೇಳೆ ನೀವು ವಿಎಫ್ ಎಸ್ ನಿಂದ ಪಡೆದ ಸೇವೆಯ ಬಗ್ಗೆ ದೂರು ನೀಡಲು ಬಯಸುವಿರಾದಲ್ಲಿ,ನೀವು ನೇರವಾಗಿ ಈ ವೆಬ್ ಸೈಟ್ ಮೂಲಕ ದೂರನ್ನು ಸಲ್ಲಿಸಬಹುದು. ಇಲ್ಲವೇ ಸ್ವತಃ ಹೋಗಿ ವೀಸಾ ಅಪ್ಲಿಕೇಶನ್ ಸೆಂಟರಿನಲ್ಲಿ ಅಥವಾ ಡೈರೆಕ್ಟರ್ ವೀಸಾ ಸರ್ವೀಸಸ್ ನವದೆಹಲಿ ಇಲ್ಲಿಗೆ ಸಲ್ಲಿಸಬಹುದು.
|