|
ಫೊಟೊಗ್ರಾಫ್‌ಗಳು
ನಿಮ್ಮ ಇತ್ತೀಚಿನ ಭಾವಚಿತ್ರವನ್ನು ಒದಗಿಸಿ (6 ತಿಂಗಳಿಗಿಂತ ಹಳೆಯದಾಗದಂತೆ). ಫೊಟೊಗ್ರಾಫ್ ಕಲರ್‌ನದ್ದಾಗಿರಬೇಕು ಮತ್ತು:
-
ಲೈಟ್ ಬ್ಯಾಕ್‌ಗ್ರೌಂಡ್‌ನಲ್ಲಿ ತೆಗೆದಿದ್ದಾಗಿರಲಿ (ಬಿಳಿ ಅಥವಾ ಬೇರೆ-ಬಿಳುಪು) ಇದರಿಂದಾಗಿ ಲಕ್ಷಣಗಳು ಸರಿಯಾಗಿ ಗೋಚರಿಸಬಲ್ಲವು ಮತ್ತು ಬ್ಯಾಕ್‌ಗ್ರೌಂಡ್‌ಗೆ ಕಾಂಟ್ರಾಸ್ಟ್ ಆಗಬಲ್ಲವು;
-
ಸ್ಪಷ್ಟವಾಗಿದ್ದು, ಒಳ್ಳೆ ಗುಣಮಟ್ಟದವುಗಳಾಗಿರಲಿ;
-
ಮಾಮೂಲಿ ಪೊಟೊಪ್ರಾಫಿಕ್ ಪೇಪರ್ ಮೇಲೆ ಮುದ್ರಿತವಾಗಿರಲಿ;
-
ಅನ್‌ಮೌಂಟೆಡ್ - 45 mm x 35 mm ಗಾತ್ರವಿರಲಿ
-
ಪೂರ್ಣ ಮುಖ (ಸನ್‌ಗ್ಲಾಸ್ ಇಲ್ಲದಂತೆ ಮತ್ತು ಸಾಮಾನ್ಯವಾಗಿ ಟೋಪಿ ಇಲ್ಲದಿರುವಂತೆ ಅಥವಾ ತಲೆ ಮುಚ್ಚದಂತೆ, ಈ ರೀತಿಯ ಧಿರಿಸನ್ನು ಧಾರ್ಮಿಕ ನಂಬಿಕೆ ಅಥವಾ ಜನಾಂಗೀಯ ದೃಷ್ಟಿಯಿಂದ ಧರಿಸದೇ ಇದ್ದ ಪಕ್ಷದಲ್ಲಿ ಮಾತ್ರ.).
|