ಹೋಮ್ ಪೇಜ್
  ವೀಸಾಕ್ಕಾಗಿ ಅರ್ಜಿ
  ಅಪಾಂಯಿಂಟ್ ಮೆಂಟಿಗೆ ಶೆಡ್ಯೂಲ್
  ನಿಮ್ಮ ಅರ್ಜಿ ಟ್ರ್ಯಾಕ್ ಮಾಡಿ
  ವೀಸಾ ಶುಲ್ಕಗಳು
  ಹೆಚ್ಚುವರಿ ಸೇವೆಗಳು
  ಎಫ್ಎಕ್ಯುಗಳು
  ಗ್ರಾಹಕ ಸೇವೆಗಳು ಮತ್ತು ಫೀಡ್ ಬ್ಯಾಕ್
  ಮನವಿಗಳು
  ಕಾಂಟ್ಯಾಕ್ಟ್ ಅಸ್
  ವೀಸಾ ಅಪ್ಲಿಕೇಷನ್ ಕೇಂದ್ರಗಳಲ್ಲಿ ಸೇವಾ ನಿಯಮಗಳು
   
   
 
 

ಹೋಮ್ / ಅಪ್ಲೈ ಮಾಡುವುದು ಹೇಗೆ / ಶುಲ್ಕಗಳು /ಎಫ್ಎಕ್ಯು / ಕಸ್ಟಮರ್ ಸರ್ವೀಸ್ ಮತ್ತು ಫೀಡ್ ಬ್ಯಾಕ್ / ಅಪೀಲ್ ಮತ್ತು ದೂರು/ ಸಂಪರ್ಕಿಸಿ

  • ನಾವು ಯಾರು?

    ವಿಎಫ್ಎಸ್ ಗ್ಲೋಬಲ್ ಒಂದು ವಾಣಿಜ್ಯ ಕಂಪನಿಯಾಗಿದ್ದು, ಭಾರತದಲ್ಲಿ ಯುಕೆ ವೀಸಾಸ್ ಮತ್ತು ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಹಾಗೂ ಬ್ರಿಟೀಶ್ ಡೆಪ್ಯುಟಿ ಹೈ ಕಮೀಶನ್ ಗಳ ಜೊತೆ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು ಜನರಿಗೆ ಯುಕೆ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಹಾಯ ನೀಡುತ್ತಿದೆ.


  • ನಾವು ನಿಮಗೆ ಹೇಗೆ ಸಹಾಯ ಮಾಡುತ್ತೇವೆ?

    ಯುಕೆ ವೀಸಾಸ್ ಪೂರೈಕೆ ಮಾಡಿರುವ ಯುಕೆ ವೀಸಾಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಎಂಬ ಬಗ್ಗೆ ಈ ಸೈಟಿನಲ್ಲಿ ನೀವು ಮಾಹಿತಿಯನ್ನು ನಿಮಗೆ ಯಾವುದೇ ಅಗತ್ಯವಿದ್ದಲ್ಲಿ ನೋಡಬಹುದು. ಈ ಸೈಟಿನಿಂದ ನಮ್ಮ ಫ್ರೀ ಇ-ಮೇಲ್ ಅನ್ನೂ ಅದೇ ಮಾಹಿತಿ ಪಡೆಯುವುದಕ್ಕಾಗಿ ಬಳಸಿಕೊಳ್ಳಬಹುದು. ನಾವು ನಿಮಗಾಗಿ ದೂರವಾಣಿ ಮೂಲಕ ಮಾಹಿತಿ ನೀಡುವಿಕೆಯನ್ನೂ ಸಹಾ ಮಾಡುತ್ತಿದ್ದೇವೆ.

    ಯುಕೆಯ ವಲಸೆ ನಿಯಮಗಳು ಮತ್ತು ನೀತಿಗಳ ಬಗೆಗೆ ಮಾಹಿತಿಯನ್ನು ಯುಕೆ ವೀಸಾಸ್ ವೆಬ್ ಸೈಟಿನಲ್ಲಿ (www.ukvisas.gov.uk) ನೋಡಬಹುದು. ವಿಎಫ್ಎಸ್ ಭಾರತದಲ್ಲಿರುವ ಮತ್ತು ವೀಸಾ ಅಪ್ಲಿಕೇಶನ್ ಸೆಂಟರುಗಳ ವ್ಯವಸ್ಥೆಯನ್ನು ಸಹಾ ನೋಡಿಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ಕೈಬೆರಳುಗಳ ಬಯೋಮೆಟ್ರಿಕ್ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಅಲ್ಲದೇ ಅರ್ಜಿ ಶುಲ್ಕವನ್ನು ಪಾವತಿಸಬೇಕು. ವಿಎಸಿಯ ವಿಳಾಸದ ಬಗೆಗಿನ ವಿವರಗಳನ್ನುಈ ವೆಬ್ ಸೈಟಿನ ಕಾಂಟಾಕ್ಟ್ ಅಸ್ ಪೇಜಿನಲ್ಲಿ ನೋಡಬಹುದು. .

  • ನಾನು ಎಲ್ಲಿ ಸಲಹೆಯನ್ನು ಪಡೆಯಬಹುದು?

    ನಮ್ಮ ಸಿಬ್ಬಂದಿಯು ನಿಮಗೆ ಅರ್ಜಿಯನ್ನು ಹೇಗೆ ಭರ್ತಿ ಮಾಡಬೇಕೆಂದು ಅಥವಾ ಯಾವ ಬಗೆಯ ವೀಸಾಕ್ಕೆ ನೀವು ಅರ್ಜಿ ಸಲ್ಲಿಸಬೇಕೆಂದು ಸಲಹೆ ನೀಡುತ್ತಾರೆ. ಒಂದು ವೇಳೆ ನಿಮಗೆ ಅರ್ಜಿಯ ಕುರಿತಾಗಿ ಸಹಾಯ ಬೇಕಿದ್ದಲ್ಲಿ ಅಥವಾ ಯುಕೆ ವಲಸೆ ಮತ್ತು ಅಗತ್ಯಗಳ ಕುರಿತು ಸಲಹೆ ಅಗತ್ಯವಾದಲ್ಲಿ, ನೀವು ಯೋಗ್ಯ ವಲಸೆ ಸಲಹೆಗಾರರಿಂದ ಸಲಹೆ ಪಡೆದುಕೊಳ್ಳಬಹುದು. ಯುಕೆಯಲ್ಲಿ ಇವರೆಲ್ಲ ಆಫೀಸ್ ಆಫ್ ಇಮ್ಮಿಗ್ರೇಶನ್ ಸರ್ವೀಸಸ್ ಕಮೀಶನರ್ ನ (ಒಐಎಸ್ ಸಿ – www.oisc.gov.uk ) ನಿಯಂತ್ರಣದಲ್ಲಿರುತ್ತಾರೆ ಅಥವಾ ಕಾನೂನುಬದ್ಧ ಅರ್ಹ ವೃತ್ತಿಪರರಾಗಿದ್ದು, ನಿಯೋಜಿತ ವೃತ್ತಿಪರ ಸಂಸ್ಥೆಗಳ ನಿಯಂತ್ರಣಕ್ಕೊಳಪಟ್ಟಿರುತ್ತಾರೆ. ಅವರ ವೆಬ್ಸೈಟುಗಳೆಂದರೆ:

    ಇಂಗ್ಲೆಂಡ್ ಮತ್ತು ವೇಲ್ಸ್ ಲಾ ಸೊಸೈಟಿ –
    ಸ್ಕಾಟ್ಲೆಂಡ್ ಲಾ ಸೊಸೈಟಿ-
    ನಾದರ್ನ್ ಐಲ್ಯಾಂಡ್ ಲಾ ಸೊಸೈಟಿ -
    ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಎಕ್ಸಿಕ್ಯೂಟಿವ್ಸ್--


  • ನಾನು ಒಂದು ವೇಳೆ ವೀಸಾ ಪಡೆಯುವುದಾದಲ್ಲಿ ಯಾರು ನಿರ್ಧರಿಸುತ್ತಾರೆ?

    ನಿಮ್ಮ ವೀಸಾ ಅರ್ಜಿಗಳನ್ನು ಯುಕೆ ವೀಸಾಸ್ ಸಿಬ್ಬಂದಿ ಪ್ರೊಸೆಸ್ ಮಾಡುತ್ತಾರೆ ಮತ್ತು ನಿರ್ಧಾರ ಮಾಡುತ್ತಾರೆ. ವಿಎಫ್ಎಸ್ ಆಗಲಿ, ನಮ್ಮ ಯಾವುದೇ ಸಿಬ್ಬಂದಿಯಾಗಲಿ ಯಾವ ರೀತಿಯಲ್ಲೂ ಭಾಗವಹಿಸುವುದಿಲ್ಲ ಅಥವಾ ವೀಸಾ ಅರ್ಜಿಯ ಫಲಿತಾಂಶದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

    ಒಂದು ವೇಳೆ ನಮ್ಮ ಯಾವುದೇ ಸಿಬ್ಬಂದಿ ವರ್ಗದ ಸದಸ್ಯರು ನಿಮ್ಮ ಅರ್ಜಿಯ ಮೇಲೆ ಪ್ರಭಾವ ಬೀರಬಲ್ಲೆವೆಂದು ಹೇಳಿಕೊಂಡಲ್ಲಿ, ನೀವು ಹತ್ತಿರದ ಬ್ರಿಟೀಶ್ ಡಿಪ್ಲೊಮ್ಯಾಟಿಕ್ ಮಿಶನ್ನಿಗೆ ಆದಷ್ಟು ಶೀಘ್ರವಾಗಿ ಈ ಬಗೆಗೆ ಮಾಹಿತಿಯನ್ನು ನೀಡಬೇಕು.

    ವೀಸಾ ಅಪ್ಲಿಕೇಶನ್ ಸೆಂಟರುಗಳಲ್ಲಿ ಸ್ವೀಕರಿಸಿದ ಸೇವೆಯ ಬಗ್ಗೆ ಅಭಿಪ್ರಾಯಗಳನ್ನು ಕೊಡಬಹುದು.

    ಕಸ್ಟಮರ್ ಸರ್ವೀಸಸ್ ಮತ್ತು ಫೀಡ್ ಬ್ಯಾಕ್

    ನನಗೆ ವೀಸಾ ಅವಶ್ಯವೇ?

  • ಉಪಯೋಗಿ ಲಿಂಕುಗಳು

    ಯುಕೆ ವೀಸಾಸ್

    ಬ್ರಿಟೀಶ್ ಹೈ ಕಮೀಶನ್, ಇಂಡಿಯಾ

    ಬಾರ್ಡರ್ ಮತ್ತು ಇಮ್ಮಿಗ್ರೇಶನ್ ಎಜೆನ್ಸಿ

    ವರ್ಕಿಂಗ್ ಇನ್ ದಿ ಯುಕೆ

    ಬ್ರಿಟೀಶ್ ಕೌನ್ಸಿಲ್ ಇಂಡಿಯಾ

    ಯುಕೆ ಟ್ರೇಡ್ ಮತ್ತು ಇನ್ವೆಸ್ಟ್ ಮೆಂಟ್ (ಯುಕೆಟಿಐ)

    ವಿಸಿಟ್ ಬ್ರಿಟನ್

© Copyright 2008. All rights reserved.  Disclaimer