ಹೋಮ್ ಪೇಜ್
  ವೀಸಾಕ್ಕಾಗಿ ಅರ್ಜಿ
  ಅಪಾಂಯಿಂಟ್ ಮೆಂಟಿಗೆ ಶೆಡ್ಯೂಲ್
  ನಿಮ್ಮ ಅರ್ಜಿ ಟ್ರ್ಯಾಕ್ ಮಾಡಿ
  ವೀಸಾ ಶುಲ್ಕಗಳು
  ಹೆಚ್ಚುವರಿ ಸೇವೆಗಳು
  ಎಫ್ಎಕ್ಯುಗಳು
  ಗ್ರಾಹಕ ಸೇವೆಗಳು ಮತ್ತು ಫೀಡ್ ಬ್ಯಾಕ್
  ಮನವಿಗಳು
  ಕಾಂಟ್ಯಾಕ್ಟ್ ಅಸ್
  ವೀಸಾ ಅಪ್ಲಿಕೇಷನ್ ಕೇಂದ್ರಗಳಲ್ಲಿ ಸೇವಾ ನಿಯಮಗಳು
   
   
 
 

  • ವಿಎಫ್ಎಸ್ ಅಪ್ಲಿಕೇಶನ್ ಸೆಂಟರ್ ಅನ್ನು ಭೇಟಿ ಮಾಡುವ ಅರ್ಜಿದಾರರಿಗೆ ಭದ್ರತಾ ಸೂಚನೆಗಳು

    ಭದ್ರತಾ ಕಾರಣಗಳಿಗಾಗಿ ಈ ಕೆಳಗಿನ ವಸ್ತುಗಳನ್ನು ಅಪ್ಲಿಕೇಶನ್ ಸೆಂಟರ್ನ ಒಳಗೆ ತೆಗೆದುಕೊಂಡು ಬರಲು ಮತ್ತು ಅವುಗಳನ್ನು ಸಂಗ್ರಹಿಸಿ ಇಡಲು ಅನುಮತಿ ಇರುವುದಿಲ್ಲ.

    ಎಲ್ಲ ಬ್ಯಾಟರಿ ಚಾಲಿತವಾದ ಅಥವಾ ಇಲೆಕ್ಟ್ರಾನಿಕ್ ಗ್ಯಾಜೆಟ್, ಕ್ಯಾಮರಾ, ಆಡಿಯೋ / ವಿಡಿಯೋ ಕ್ಯಾಸೆಟ್ಸ್, ಕಾಂಪಾಕ್ಟ್ ಡಿಸ್ಕುಗಳು, ಎಂಪಿ3ಗಳು, ಪ್ಲಾಫಿಗಳು, ಲ್ಯಾಪ್ ಟಾಪ್, ಪೋರ್ಟೆಬಲ್ ಮ್ಯುಸಿಕ್ ಪ್ಲೇಯರ್ಸ್ ಗಳು.

    1. ಎಲ್ಲ ಬಗೆಯ ಚೀಲಗಳು , ಬ್ಯಾಕ್ ಪ್ಯಾಕ್, ಬ್ರೀಫ್ ಕೇಸ್, ಸೂಟ್ ಕೇಸ್, ಚರ್ಮದ,ಸೆಣಬಿನ ಅಥವಾ ಬಟ್ಟೆಯ ಚೀಲಗಳು ಮತ್ತು ಜಿಪ್ ಫೋಲ್ಡರುಗಳು. ಕೇವಲ ನಿಮ್ಮ ಅರ್ಜಿಯನ್ನುಮತ್ತು ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಹೊಂದಿರುವ ಪ್ಲಾಸ್ಟಿಕ್ ಚೀಲಗಳನ್ನು ತರಲು ಮಾತ್ರ ಅನುಮತಿಯಿರುತ್ತದೆ.
    2. ಸೀಲ್ ಮಾಡಲ್ಪಟ್ಟ ಲಕೋಟೆಗಳು ಮತ್ತು ಪ್ಯಾಕೇಜುಗಳು
    3. ಬೆಂಕಿ ಪೆಟ್ಟಿಗೆ/ ಲೈಟರ್/ ಇಂಧನ ಮುಂತಾದ ಬೆಂಕಿ ಹೊತ್ತಿಕೊಳ್ಳಬಹುದಾದ ಯಾವುದೇ ವಸ್ತುಗಳು
    4. ಕತ್ತರಿ, ಪೆನ್ ಚೂರಿ ಅಥವಾ ನೇಲ್ ಫೈಲರಿನಂಥ ಯಾವುದೇ ಚೂಪಾದ ವಸ್ತುಗಳು
    5. ಆಯುಧ ಮತ್ತು ಆಯುಧದಂತಹ ವಸ್ತುಗಳು ಮತ್ತು ಯಾವುದೇ ಬಗೆಯ ಸ್ಫೋಟಕ ವಸ್ತುಗಳು


    ಮೇಲೆ ಹೇಳಲಾದ ಪಟ್ಟಿಯು ಇಷ್ಟಕ್ಕೆ ಪರಿಮಿತವಾಗಿಲ್ಲ. ಭದ್ರತಾ ಸಿಬ್ಬಂದಿಯ ವಿವೇಚನೆಯ ಮೇರೆಗೆ ಇನ್ಯಾವುದೇ ವಸ್ತುಗಳನ್ನೂ ಸಹಾ ನಿಷೇಧಿಸಬಹುದು.

    ಭದ್ರತಾ ಆತಂಕದ ಕಾರಣದಿಂದ, ನಾವು ಸ್ನೇಹಿತರು,ಸಂಬಂಧಿಕರು ಅಥವಾ ವ್ಯವಹಾರ ಸಂಪರ್ಕಗಳ ಆಸಕ್ತ ಜನರನ್ನು ವೀಸಾ ಅರ್ಜಿದಾರರ ಜೊತೆ ಬರಲು ಅನುಮತಿ ನೀಡುವುದಿಲ್ಲ. ಆದರೆ ಕಿವುಡುತನದ ಸಮಸ್ಯೆಯಿರುವ/ ಅಂಗವೈಕಲ್ಯ ಹೊಂದಿರುವವರಿಗೆ ಸಹಾಯಕರ ಜೊತೆ ಬರಲು ಸಮ್ಮತಿಯಿರುತ್ತದೆ.

    ದಯವಿಟ್ಟು ನೆನಪಿಡಿ - ನಿಷೇಧಿತ ವಸ್ತುಗಳನ್ನು ಸಂಗ್ರಹಿಸಿಡಲು ವೀಸಾ ಅಪ್ಲಿಕೇಶನ್ ಸೆಂಟರ್ನಲ್ಲಿ ಯಾವುದೇ ಸೌಲಭ್ಯವಿರುವುದಿಲ್ಲ. ಸೆಂಟರ್ ಅನ್ನು ಪ್ರವೇಶಿಸುವ ಮುನ್ನ ಅವುಗಳನ್ನು ಇಡಲು ಇತರೆ ಪರ್ಯಾಯ ವ್ಯವಸ್ಥೆಗಳನ್ನು ಅರ್ಜಿದಾರರು ಮಾಡಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.

© Copyright 2008. All rights reserved.  Disclaimer