| - |
ದುಡ್ಡಿಗೆ ತಕ್ಕ ಮೌಲ್ಯ-
- ಅಲ್ಪಾವಧಿ ವೀಸಾಗಳಿಗಿಂತ ಅವು ಹೆಚ್ಚು ಅಗ್ಗವಾಗಿವೆ. |
| - |
ಫ್ಲೆಕ್ಸಿಬಿಲಿಟಿ
- ದೀರ್ಘಕಾಲದವರೆಗೂ ಸಮ್ಮತಿಯಿರುವ ಕಾರಣ ಅನೇಕ ಭೇಟಿಗಳ ಅವಕಾಶವನ್ನು ನೀಡಿದೆ. |
| - |
ಅನುಕೂಲತೆ
- ವೀಸಾ ಅಪ್ಲಿಕೇಶನ್ ಸೆಂಟರ್ ಗೆ ನೀಡುವ ಒಂದು ವೀಸಾ ಅರ್ಜಿ ಮತ್ತು ಬಯೋಮೆಟ್ರಿಕ್ ಡಾಟಾಕ್ಕಾಗಿನ ಒಂದು ಭೇಟಿಯು ಇಡೀ ವೀಸಾದ ಅವಧಿಯನ್ನು ಒದಗಿಸುತ್ತದೆ. |
| ಕೋರಿಯರ್ |
ಪಾಸ್ ಪೋರ್ಟ್ ನಿಮ್ಮ ಮನೆ / ಕಛೇರಿ ವಿಳಾಸಕ್ಕೆ ತಲುಪಿಸುವುದು |
Rs.170 ರೂ. |
ಎಲ್ಲ ಅಪ್ಲಿಕೇಶನ್ ಸೆಂಟರುಗಳು |
| ಫಾರ್ಮ್ ತುಂಬುವುದು |
ಒಬ್ಬ ನುರಿತ ವಿಎಫ್ಎಸ್ ಸಿಬ್ಬಂದಿಯಿಂದ ವೀಸಾ ಅರ್ಜಿ ಫಾರ್ಮ್ ಅನ್ನು ತುಂಬಲು ಸಹಾಯ |
Rs.56 ರೂ. |
ದೆಹಲಿ, ಜಲಂಧರ್, ಚಂಡೀಘರ್
|
| ಫೋಟೋ ಬೂತ್ |
ಯುಕೆ ವೀಸಾ ಫೋಟೋ ವಿಶಿಷ್ಟತೆಯ ಅನ್ವಯ ಸೆಂಟರ್ ಒಳಗಡೆ ಫೋಟೋ ಬೂತ್ ಸೌಲಭ್ಯ |
ರೂ..100/ 4 ಪ್ರತಿಗಳಿಗೆ |
ದೆಹಲಿ, ಚೆನ್ನೈ, ಕೋಲ್ಕಾತಾ, ಮುಂಬೈ, ಅಹ್ಮದಾಬಾದ್, ಹೈದ್ರಾಬಾದ್, ಬೆಂಗಳೂರು ಜಲಂಧರ್,
|
| ಫೋಟೋ ಕಾಪಿ |
ಫೋಟೋ ಕಾಪಿಯರ್ ಸೌಲಭ್ಯ |
ರೂ. 1 / ಪ್ರತಿ |
ದೆಹಲಿ, ಮುಂಬೈ, ಚೆನ್ನೈ, ಕೋಲ್ಕಾತಾ, ಅಹ್ಮದಾಬಾದ್, ಜಲಂಧರ್
|